ಕಟ್ಟಿಗೆ ತರುವುದಕ್ಕಾಗಿ ಕಾಡಿಗೆ ತೆರಳಿದ್ದ ಯುವತಿಯೊಬ್ಬಳನ್ನು ಹೊತ್ತೊಯ್ದು ವ್ಯಕ್ತಿಯೊಬ್ಬ ಚಪಲ ತೀರಿಸಿಕೊಂಡಿದ್ದಾನೆ. 20 ವರ್ಷದ ಯುವತಿಯೊಬ್ಬಳು ತಾಯಿಯ ಜೊತೆಗೆ ಕಾಡಿಗೆ ತೆರಳಿದ್ದಳು. ಆಗ ಯುವತಿಯನ್ನು ಕಬ್ಬಿನ ಗದ್ದೆಗೆ ಹೊತ್ತೊಯ್ದು ಸಲೀಂ ಎಂಬಾತ ಮಾಡಬಾರದ್ದನ್ನು ಮಾಡಿದ್ದಾನೆ ಎನ್ನಲಾಗಿದೆ. ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಕೇಸ್ ದಾಖಲಾಗಿದೆ.