ಪ್ರಿಯತಮೆಯೊಂದಿಗೆ ಮದುವೆಯಾಗುವುದನ್ನು ತಪ್ಪಿಸಲು ಪಿತೂರಿ ನಡೆಸಿದ ಆರೋಪದ ಮೇಲೆ ಕಾಲೇಜು ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಆರೋಪಿ ವಿದ್ಯಾರ್ಥಿ, ಗೆಳೆಯರು ಆಕೆಯ ಮೇಲೆ ಅತ್ಯಾಚಾರವೆಸಗಿದಲ್ಲಿ ತಾನು ಆಕೆಯಿಂದ ದೂರವಾಗಬಹುದು ಎನ್ನುವ ಪಿತೂರಿ ನಡೆಸಿ, ತನ್ನ ಇಬ್ಬರು ಗೆಳೆಯರಿಗೆ ಪ್ರಿಯತಮೆಯ ಮೇಲೆ ಅತ್ಯಾಚಾರವೆಸಗುವಂತೆ ಪ್ರೇರೇಪಿಸಿದ್ದಾನೆ. ಪೋಷಕರನ್ನು ಭೇಟಿ ಮಾಡಿಸುತ್ತೇನೆ ಎನ್ನುವ ನೆಪವೊಡ್ಡಿ ಪ್ರಿಯಕರ ಹರಪ್ರೀತ್ ಸಿಂಗ್, ನನ್ನನ್ನು ಕರೆದುಕೊಂಡು ಹೋಗಿದ್ದ. ಆದರೆ, ಮಾರ್ಗ ಮಧ್ಯದಲ್ಲಿಯೇ ಪೋಷಕರನ್ನು ಕರೆದುಕೊಂಡು ಬರುತ್ತೇನೆ ಇಲ್ಲಿಯೇ ಕಾಯುತ್ತಾ