ನವದೆಹಲಿ : ಕೊರೊನಾಗೆ ಔಷಧಿ ಬಿಡುಗಡೆ ಮಾಡಿದ ಪತಂಜಲಿ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಪತಂಜಲಿ ಸಂಸ್ಥೆಇತ್ತೀಚೆಗೆ ಕೊರೊನಾಗೆ ಔಷಧಿ ಬಿಡುಗಡೆ ಮಾಡಿ, ಇದರಿಂದ ಸೋಂಕಿತರು ಶೇ.100ರಷ್ಟು ಗುಣಮುಖರಾಗುತ್ತಾರೆ. 5ರಿಂದ 14 ದಿನದ ಅವಧಿಯಲ್ಲಿ ಗುಣಮುಖರಾಗುತ್ತಾರೆ ಎಂದು ಹೇಳಿದೆ.ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರೊಬ್ಬರು, ಪತಂಜಲಿ ಸಂಸ್ಥೆ ಈ ರೀತಿ ಹೇಳುವುದರ ಮೂಲಕ ಜನರನ್ನು ಅಪಾಯಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣವನ್ನು