ನವದೆಹಲಿ : ಮನುಷ್ಯರು ಪರಿಸರದ ಬಗ್ಗೆ ಕಾಳಜಿ ವಹಿಸದ ಈ ಕಾಲದಲ್ಲಿ ಮೂಕ ಪ್ರಾಣಿ ಕಾಗೆ ಪರಿಸರದ ಬಗ್ಗೆ ಕಾಳಜಿ ತೊರಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೌದು. ಮನುಷ್ಯರು ಎಲ್ಲೆಂದರಲ್ಲಿ ಕಸವನ್ನು ಎಸೆದು ಪರಿಸರವನ್ನು ಹಾಳುಮಾಡುತ್ತಿರುವಾಗ ಕಾಗೆಯೊಂದು ಬಳಸಿದ ಪ್ಲಾಸ್ಟಿಕ್ ಬಾಟಲಿಯನ್ನು ಕಸದ ಬುಟ್ಟಿಗೆ ಹಾಕಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 2.2 ಮಿಲಿಯನ್ ಮಂದಿ ಈ ವಿಡಿಯೋ ನೋಡಿದ್ರೆ,