ನವದೆಹಲಿ : ಆನ್ ಲೈನ್ ನಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ರಾಜಸ್ಥಾನ್ ಬಾರತ್ ಪುರ ಜಿಲ್ಲೆಯ ಮೇವತ್ ಪ್ರದೇಶದ ಆರು ಮಂದಿಯನ್ನು ದೆಹಲಿ ಸೈಬರ್ ಪೊಲೀಸರು ಬಂಧಿಸಿದ್ದಾರೆ.