ನವದೆಹಲಿ: ಇನ್ನು ಮುಂದೆ ಮುಸ್ಲಿಂ ಮಹಿಳೆಯರು ತಲೆಕೂದಲಿಗೆ ಕತ್ತರಿ ಹಾಕುವಂತಿಲ್ಲ. ಐಬ್ರೋ ಶೇಪ್ ಮಾಡಿಸುವಂತಿಲ್ಲ ಎಂದು ಉತ್ತರ ಪ್ರದೇಶ ಇಸ್ಲಾಮಿಕ್ ಉನ್ನತ ಶಿಕ್ಷಣ ಸಂಸ್ಥೆ ದರುಲ್ ಉಲೂಮ್ ದಿಯೋಬಂದ್ ಫತ್ವಾ ಹೊರಡಿಸಿದೆ. ತಲೆಗೂದಲು ಕತ್ತರಿಸುವುದು ಮತ್ತು ಐಬ್ರೋ ಶೇಪ್ ಮಾಡಿಸುವುದು ಮುಸ್ಲಿಂ ಧರ್ಮದ ಪ್ರಕಾರ ತಪ್ಪು. ಹೀಗಾಗಿ ಹುಬ್ಬನ್ನು ಆಕಾರಗೊಳಿಸುವುದು, ತೆಗೆಯುವುದು ಇತ್ಯಾದಿ ಮಾಡಬಾರದು ಎಂದಿದೆ. ನನ್ನ ಪತ್ನಿಗೆ ಐಬ್ರೋ ಶೇಪ್ ಮಾಡಿಸಲು ಮತ್ತು ತಲೆ ಕೂದಲು ಕತ್ತರಿಸಲು ಅವಕಾಶವಿದೆಯೆ..?