ಮುಂಬೈ: ಅತ್ತೆ-ಸೊಸೆ ನಡುವೆ ಮನೆಯಲ್ಲಿ ನಡೆಯುವ ಕಿರಿ ಕಿರಿಗಳು ಎಲ್ಲರ ಮನೆಯಲ್ಲೂ ಇರುವಂತದ್ದೇ. ಆದರೆ ಇಲ್ಲಿ ಅತ್ತೆ-ಸೊಸೆ ನಡುವೆ ನಡೆದ ಜಗಳ ಅತಿರೇಕಕ್ಕೇರಿದೆ.