ಭೋಪಾಲ್ : ಮದುವೆಯಾಗಿ ಗಂಡನ ಜೊತೆ ಸುಖಸಂಸಾರ ಶುರುಮಾಡಬೇಕಾಗಿದ್ದ 20 ವರ್ಷದ ಮಹಿಳೆ ಮಾವನಿಂದ ಅತ್ಯಾಚಾರಕ್ಕೆ ಒಳಗಾಗಿ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಮಧ್ಯಪ್ರದೇಶದ ಬಜಾರಿಯಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನರಸಿಂಗಾಪುರದ ಮಹಿಳೆ ಬಜಾರಿಯಾ ಮೂಲದ ಯುವಕನೊಬ್ಬನನ್ನು ಜೂನ್ ತಿಂಗಳಲ್ಲಿ ವಿವಾಹವಾಗಿದ್ದಳು. ಆದರೆ ಮದುವೆಯಾಗಿ ಮನೆಗೆ ಬಂದ ಸೊಸೆಯ ಜೊತೆ ಮಾವ ಅಸಭ್ಯವಾಗಿ ವರ್ತಿಸಲು ಶುರುಮಾಡಿದ್ದಾನೆ. ಒಮ್ಮೆ ಯಾರು ಮನೆಯಲ್ಲಿ ಇಲ್ಲದಿದ್ದಾಗ ಮಾವ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ