ಲಕ್ನೋ: ಮಹಿಳಾ ಶಿಕ್ಷಕಿ ಜತೆ ಸಂಬಂಧವಿಟ್ಟುಕೊಂಡಿದ್ದನ್ನು ವಿರೋಧಿಸಿದ ಹೆತ್ತಮ್ಮನನ್ನೇ 18 ವರ್ಷದ ಯುವತಿ ಕೊಲೆಗೈದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.