ಪುತ್ರಿ ಎಲ್ಲಿ ಅನೈತಿಕ ಸಂಬಂಧದ ವಿಷಯ ಬಹಿರಂಗಪಡಿಸುತ್ತಾಳೋ ಎನ್ನುವ ಆತಂಕದಿಂದ ತಂದೆ, ಆಕೆಗೆ ಒಂದು ವರ್ಷಗಳ ಕಾಲ ನಿರಂತರವಾಗಿ ಬೆದರಿಕೆಯೊಡ್ಡಿದ್ದಲ್ಲದೇ ಮನೆಗೆಲಸದಾಳಿನಿಂದ ಕೂಡಾ ಚಿತ್ರಹಿಂಸೆ ಕೊಡಿಸಿದ್ದಾನೆ. ನಾದಿನಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಿದ್ದ ತಂದೆಯನ್ನು ನೋಡಿದ ತಪ್ಪಿಗೆ ಪುತ್ರಿ ತನ್ನ ಶೀಲವನ್ನು ಕಳೆದುಕೊಳ್ಳಬೇಕಾಯಿತಲ್ಲದೇ ಲೈಂಗಿಕ ಹಿಂಸೆಗೆ ಒಳಗಾದ ಹೇಯ ಘಟನ ದೆಹಲಿಯಲ್ಲಿ ನಡೆದಿದೆ. ತಂದೆ ತನ್ನ ನಾದಿನಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಲ್ಲದೇ ಮನೆಗೆಲಸದಾಳಿನೊಂದಿಗೂ ಅನೈತಿಕ ಸಂಬಂಧ ಹೊಂದಿದ್ದ ಘಟನೆ