ನವದೆಹಲಿ: ತಂದೆಯ ಪೆನ್ ಷನ್ ಹಣಕ್ಕೆ ಕೈ ಹಾಕಿದ ಮಗಳು ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.ತಂದೆಯ ಖಾತೆಯಿಂದ ಸುಮಾರು 2 ಲಕ್ಷ ರೂ. ಎಗರಿಸಿದ್ದ ಮಗಳು ಅಡವಟ್ಟಿದ್ದ ತನ್ನ ಚಿನ್ನಾಭರಣ ಮರಳಿ ಪಡೆಯಲು ಬಳಸಿದ್ದಳು. ತನ್ನ ವಂಚನೆ ಗೊತ್ತಾಗಬಾರದೆಂದು ಒಟಿಪಿ, ಸಂದೇಶಗಳನ್ನು ಆ ಕ್ಷಣವೇ ಡಿಲೀಟ್ ಮಾಡುತ್ತಿದ್ದಳು.ಮಗಳ ವಂಚನೆ ಗೊತ್ತಿಲ್ಲದೇ ತಂದೆ ತನ್ನ ಖಾತೆಯಿಂದ ಹಣ ಡ್ರಾ ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದಾಗ ಮಗಳೇ ಮೊಬೈಲ್