ನವದೆಹಲಿ : ಆಸ್ತಿಗಾಗಿ ಲವರ್ ಜೊತೆ ಸೇರಿ ಯುವತಿಯೊಬ್ಬಳು ತನ್ನ ತಂದೆತಾಯಿಯನ್ನೇ ಅಮಾನವೀಯವಾಗಿ ಕೊಲೆ ಮಾಡಿದ ಘಟನೆ ನವದೆಹಲಿಯಲ್ಲಿ ನಡೆದಿದೆ. ದಾವೆಂದರ್ ಕೌರ್ ತನ್ನ ತಂದೆತಾಯಿಯನ್ನೆ ಕೊಂದ ಪಾಪಿ ಮಗಳು. ಈಕೆ ತಂದೆ ತಾಯಿ ತನ್ನ ಹೆಸರಿಗೆ ಆಸ್ತಿ ಬರೆಯಲು ನಿರಾಕರಿಸಿದ್ದಕ್ಕೆ ಅವರಿಗೆ ಚಹಾದಲ್ಲಿ ನಿದ್ದೆ ಬರುವ ಮಾತ್ರೆ ಹಾಕಿ ಅವರು ಪ್ರಜ್ಞೆ ಕಳೆದುಕೊಂಡ ಬಳಿಕ ಲವರ್ ಫ್ರಿನ್ಸ್ ಸಹಾಯದಿಂದ ಕೊಲೆ ಮಾಡಿದ್ದಾಳೆ. ತದನಂತರ ಮೃತದೇಹವನ್ನ ಸೂಟ್ ಕೇಸ್ ನಲ್ಲಿ