Widgets Magazine

ಭಾರತದಲ್ಲಿ ಡೆಡ್ಲಿ ಕೊರೊನಾಗೆ ಮತ್ತೊಂದು ಬಲಿ; ಮಹಾರಾಷ್ಟ್ರದಲ್ಲಿ ಸೋಂಕಿತ ಮಹಿಳೆ ಸಾವು

ಮಹಾರಾಷ್ಟ್ರ| pavithra| Last Updated: ಗುರುವಾರ, 26 ಮಾರ್ಚ್ 2020 (10:43 IST)
: ಭಾರತದಲ್ಲಿ ಡೆಡ್ಲಿ ಕೊರೊನಾ ಮತ್ತೊಂದು ಬಲಿಪಡೆದುಕೊಂಡಿದ್ದು, ಮಹಾರಾಷ್ಟ್ರದಲ್ಲಿ ಮತ್ತೊಬ್ಬ ವ್ಯಕ್ತಿ ಕೊರೊನಾ ಸೋಂಕಿನಿಂದ ಸಾವನಪ್ಪಿದ್ದಾರೆ.

ಮಹಾರಾಷ್ಟ್ರದಲ್ಲಿ ಸೋಂಕಿತ ಮಹಿಳೆ ಸಾವನಪ್ಪಿದ್ದು,  ಮಹಾರಾಷ್ಟ್ರದಲ್ಲಿ ಈವರೆಗೆ ಒಟ್ಟು 4 ಜನರು ಕೊರೊನಾಗೆ ಬಲಿಯಾದಂತಾಗಿದೆ.

 

ಭಾರತದಲ್ಲಿ ಕಾಶ್ಮೀರ ಹಾಗೂ ಮಹಾರಾಷ್ಟ್ರ ಸೇರಿ ಇಂದು ಒಂದೇ ದಿನ ಕೊರೊನಾಗೆ 2 ಸಾವು ಸಂಭವಿಸಿದ್ದು, ಈವರೆಗೆ  ಭಾರತದಲ್ಲಿ ಕೊರೊನಾಗೆ 15 ಮಂದಿ ಬಲಿಯಾದಂತಾಗಿದೆ.

 




ಇದರಲ್ಲಿ ಇನ್ನಷ್ಟು ಓದಿ :