ಯುಎಸ್ : ಹಿಮದಲ್ಲಿ 48500 ವರ್ಷಗಳಿಂದ ಭೂಗತವಾಗಿದ್ದ, ಆದರೂ ಜೀವವುಳಿಸಿಕೊಂಡಿದ್ದ ಮಾರಣಾಂತಿಕ ವೈರಸ್ ಒಂದು ಪತ್ತೆಯಾಗಿದೆ.ಸೈಬಿರಿಯಾದ ಹಿಮ ಪ್ರದೇಶಗಳಿಂದ ಈ ವೈರಸ್ ನ ಮಾದರಿಗಳು ದೊರಕಿದ್ದು, ಇದು ಕನಿಷ್ಠ 48.5 ಸಾವಿರ ವರ್ಷ ಹಿಮದಡಿಯಲ್ಲಿ ಭೂಗತವಾಗಿರಬಹುದೆಂದು ಊಹಿಸಲಾಗಿದೆ.