ದೋಹಾ : ಕೇರಳ ಮೂಲದ 4 ವರ್ಷದ ಬಾಲಕಿ ಶಾಲಾ ಬಸ್ನೊಳಗೆ ವಿಪರೀತ ಬಿಸಿಲಿನಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಕತಾರ್ನ ದೋಹಾದಲ್ಲಿ ನಡೆದಿದೆ.ಮಿನ್ಸಾ ಮರಿಯಮ್ ಜಾಕೋಬ್ ಎಂದು ಗುರುತಿಸಲಾದ ಬಾಲಕಿ ಸ್ಪ್ರಿಂಗ್ಫೀಲ್ಡ್ ಶಾಲಾ ಬಸ್ನೊಳಗೆ ಮಲಗಿದ್ದಳು ಎನ್ನಲಾಗಿದೆ.ಬಸ್ನ ಸಿಬ್ಬಂದಿ ಬಾಲಕಿ ಅದರಲ್ಲಿ ಮಲಗಿದ್ದುದನ್ನು ಗಮನಿಸದೇ ಪಾರ್ಕಿಗ್ ಪ್ರದೇಶದಲ್ಲಿ ಬಿಟ್ಟು, ಲಾಕ್ ಮಾಡಿ ಅಲ್ಲಿಂದ ಹೊರಟು ಹೋಗಿದ್ದ. ಬಳಿಕ ಮಧ್ಯಾಹ್ನ ಬಸ್ನ ಬಾಗಿಲು ತೆರೆದಾಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದನ್ನು ನೋಡಿದ್ದಾನೆ.ಕೂಡಲೇ ಆಕೆಯನ್ನು