ನವದೆಹಲಿ : ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ನಿರ್ಭಯಾ ಪ್ರಕರಣದ ದೋಷಿಗಳಿಗೆ ಕೊನೆಗೂ ಮಾರ್ಚ್ 3 ರಂದು ಗಲ್ಲು ಶಿಕ್ಷೆಗೆ ಜಾರಿಯಾಗಿದೆ.ಮುಖೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ, ಅಕ್ಷಯ್ ಠಾಕೂರ್ ಗಲ್ಲು ಶಿಕ್ಷೆಗೆ ಗುರಿಯಾದ ದೋಷಿಗಳು. ಇವರಿಗೆ ಮಾರ್ಚ್ 3ರಂದು ಬೆಳಿಗ್ಗೆ 6 ಗಂಟೆಗೆ ಡೆತ್ ವಾರೆಂಟ್ ಜಾರಿ ಮಾಡಿ ಪಟಿಯಾಲಾ ಕೋರ್ಟ್ ಆದೇಶಿಸಿದೆ. ಇದು ಮೂರನೇ ಬಾರಿ ಕೋರ್ಟ್ ನಿಂದ ಡೆತ್ ವಾರೆಂಟ್ ಜಾರಿಯಾಗಿದ್ದು, ರಾಜಕೀಯ ನಾಯಕರ