ನವದೆಹಲಿ: ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಸಿನಿ ತಾರೆಯರ ಡೀಪ್ ಫೇಕ್ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು.ತಾರೆಯರ ಎಡಿಟ್ ಮಾಡಲಾದ ನಕಲಿ ಹಾಟ್ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿರುವ ದಂಧೆಯೇ ಶುರುವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರವೂ ಕಠಿಣ ಕ್ರಮಕ್ಕೆ ಮುಂದಾಗಿದೆ.ಇದೀಗ ಡೀಪ್ ಫೇಕ್ ವಿಡಿಯೋ ಸಂಕಷ್ಟ ಥಳುಕು ಬಳುಕಿನ ಗಂಧವಿಲ್ಲದ, ಸರಳ, ಸಜ್ಜನ ಉದ್ಯಮಿ ರತನ್ ಟಾಟಾಗೂ ತಟ್ಟಿದೆ! ದೇಶದ ಗೌರವಾನ್ವಿತ ಉದ್ಯಮಿ, ಟಾಟಾ ಸಂಸ್ಥೆಯ