ನವದೆಹಲಿ: ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಭಾರತ-ಚೀನಾ ಗಡಿ ನಥೂ ಲಾ ಗೆ ಭೇಟಿ ಕೊಟ್ಟಿದ್ದು, ಚೀನಾ ಯೋಧರೊಂದಿಗೆ ಸ್ನೇಹ ಸಂವಾದ ನಡೆಸಿದ್ದಾರೆ.