ನವದೆಹಲಿ: ಆತ್ಮನಿರ್ಭರ ಭಾರತವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ಕೇಂದ್ರ ಸರ್ಕಾರ ರಕ್ಷಣಾ ಸಾಮಗ್ರಿಗಳ ಆಮದಿಗೆ ನಿರ್ಬಂಧ ವಿಧಿಸಿದೆ. ಹಗುರ ಯುದ್ಧವಿಮಾನಗಳು, ಹೆಲಿಕಾಪ್ಟರ್ ಗಳು ರ್ಯಾಡರ್ ಗಳು ಸೇರಿದಂತೆ ಸುಮಾರು 101 ರಕ್ಷಣಾ ಸಾಮಗ್ರಿಗಳನ್ನು ವಿದೇಶದಿಂದ ಖರೀದಿ ಮಾಡುವುದಕ್ಕೆ ರಕ್ಷಣಾ ಇಲಾಖೆ ನಿರ್ಬಂಧಿಸಿದೆ.ಈ ಉತ್ಪನ್ನಗಳನ್ನು ಇನ್ನು ಭಾರತದಲ್ಲಿಯೇ ನಿರ್ಮಿಸಲು ಒತ್ತು ನೀಡಲಾಗುತ್ತದೆ. ಈ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಣೆ ಮಾಡಿದ್ದು, ಇದರಿಂದ ಸ್ವದೇಶೀ ಉತ್ಪನ್ನಗಳಿಗೆ, ಕಂಪನಿಗಳಿಗೆ