ಕುತುಬ್ ಮಿನಾರ್ ನಲ್ಲಿ ೮೦೦ ವರ್ಷಗಳಿಂದ ಯಾವುದೇ ಧಾರ್ಮಿಕ ಪೂಜೆಗಳು ನಡೆದಿಲ್ಲ. ಹಾಗಾಗಿ ಅದೇ ರೀತಿ ಮುಂದುವರಿಯಲಿ ಎಂದು ದೆಹಲಿಯ ಸಾಕೇತ್ ನ್ಯಾಯಾಲಯ ಆದೇಶಿಸಿದೆ.