ನವದೆಹಲಿ: ಗಲ್ಲು ಶಿಕ್ಷೆ ತಪ್ಪಿಸಲು ಕಾನೂನಿನ ನೆಪ ಮಾಡುತ್ತಿರುವ ನಿರ್ಭಯಾ ಗ್ಯಾಂಗ್ ರೇಪಿಸ್ಟ್ ಗಳಿಗೆ ದೆಹಲಿ ಹೈಕೋರ್ಟ್ ತಕ್ಕ ಶಾಸ್ತಿ ಮಾಡಿದೆ. ಇನ್ನು ಒಂದೇ ವಾರದಲ್ಲಿ ಎಲ್ಲಾ ಲಭ್ಯ ಕಾನೂನು ಅವಕಾಶಗಳನ್ನು ಬಳಸಿಕೊಳ್ಳಬೇಕೆಂದು ಆದೇಶಿಸಿದೆ.ನಿರ್ಭಯಾ ರೇಪಿಸ್ಟ್ ಗಳಿಗೆ ಯಾವಾಗ ಗಲ್ಲು ಶಿಕ್ಷೆ ಜಾರಿ ಮಾಡಬೇಕೆಂಬ ಕುರಿತಾಗಿ ದೆಹಲಿ ಹೈ ಕೋರ್ಟ್ ವಿಚಾರಣೆ ನಡೆಸಿ ಇಂದು ತೀರ್ಪು ಹೊರಹಾಕಿದೆ. ಅದರಂತೆ ಎಲ್ಲಾ ನಾಲ್ವರು ಆರೋಪಿಗಳನ್ನೂ ಜತೆಯಾಗಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಇವರು