ನವದೆಹಲಿ: ಅನೂಜ್ ಕುಮಾರ್ ಎಂಬ ಈ ದೆಹಲಿ ನಿವಾಸಿಯ ಮಾಸಿಕ ವೇತನ ಕೇವಲ 25000 ರೂ. ಓಡಿಸುತ್ತಿದ್ದುದು ವೇಗನ್ ಆರ್ ಕಾರು. ಆದರೆ ಇದ್ದಕ್ಕಿದ್ದ ಹಾಗೆ ಈ ವ್ಯಕ್ತಿಗೆ ತಾನು 13 ಕಂಪನಿಗಳ ಒಡೆಯ ಎಂಬ ಸತ್ಯ ಗೊತ್ತಾದರೆ ಹೇಗಾಗಬೇಡ?ಇಂತಹದ್ದೊಂದು ಘಟನೆ ನಡೆದಿರುವುದು ದೆಹಲಿಯಲ್ಲಿ. ಅನೂಜ್ ಕುಮಾರ್ ಎಂಬಾತನ ಪ್ಯಾನ್ ಕಾರ್ಡ್ ನಂಬರ್ ಬಳಸಿ 13 ಬೇನಾಮಿ ಕಂಪನಿಗಳು ಅಸ್ಥಿತ್ವದಲ್ಲಿತ್ತು. ಆದರೆ ವಿಚಿತ್ರ ನೋಡಿ, ಈತನಿಗೆ ಈ ಬಗ್ಗೆ ಅರಿವೇ