ಮನೆಗೆ ಮರಳಲು ಒಪ್ಪದ ಪತ್ನಿಗೆ, ಪೈಶಾಚಿಕ ಮನಸ್ಥಿತಿಯ ಪತಿ ಅ್ಯಸಿಡ್ ಎರಚಿದ ಹೇಯ ಘಟನೆ ನವದೆಹಲಿಯ ರೋಹಿಣಿಯಲ್ಲಿ ನಡೆದಿದೆ. ಆರೋಪಿಯನ್ನು 34 ವರ್ಷದ ಪ್ರದೀಪ್ ಸಿಂಗ್(34) ಎಂದು ಗುರುತಿಸಲಾಗಿದ್ದು ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ ಆತನನ್ನು ಬಂಧಿಸಲಾಗಿದೆ. ಆತ 19 ವರ್ಷದ ಪತ್ನಿ ಅಮೃತ್ ಕೌರ್ ಮೇಲೆ ಅ್ಯಸಿಡ್ ಎರಚಿದ್ದಾನೆ. ಮಂಗಳವಾರ ಅಮೃತ್ ಕೌರ್ ತನ್ನ ಚಿಕ್ಕಮ್ಮನ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಕೌರ್ ಕಳೆದ