ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರೊಫೆಸರ್ ಒಬ್ಬರು ಹಿಂದೂ ಧರ್ಮೀಯರು ಬಹುವಾಗಿ ಆರಾಧಿಸುವ ದುರ್ಗಾ ಮಾತೆಯನ್ನೇ ಸೂಳೆ ಎಂದು ಫೇಸ್ ಬುಕ್ ನಲ್ಲಿ ಬರೆದು ಅಪಮಾನ ಮಾಡಿದ್ದಾರೆ ಎನ್ನಲಾಗಿದೆ. ಪ್ರೊಫೆಸರ್ ಕೇದಾರ್ ಕುಮಾರ್ ಮಂಡಲ್ ಎಂಬಾತ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಭಾರತದ ಪೌರಾಣಿಕ ಕತೆಗಳಲ್ಲೇ ದುರ್ಗಾ ಮಾತೆ ಅತ್ಯಂತ ಸೆಕ್ಸಿ ಸೂಳೆ ಎಂದು ಬರೆದು ವಿವಾದಕ್ಕೀಡಾಗಿದ್ದಾರೆ.ಸೆಪ್ಟೆಂಬರ್ 22 ರಂದು ಕೇದಾರ್ ಕುಮಾರ್ ಈ ಪೋಸ್ಟ್ ಪ್ರಕಟಿಸಿ