ನೋಟು ಅಮಾನ್ಯದ ವಿರುದ್ಧ ಕೇರಳದ ರಾಜಧಾನಿ ತಿರುವನಂತಪುರಮ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ.