ನವದೆಹಲಿ: ಕೇಂದ್ರ ಸರಕಾರ 1000 ರೂಪಾಯಿ ನೋಟಿನ ಚಲಾವಣೆ ಸ್ಥಗಿತಗೊಳಿಸಿದೆ. 500 ರೂ ನೋಟು ಮಾತ್ರ ಡಿಸೆಂಬರ್ 15 ರವರೆಗೆ ಬಳಸಬಹುದಾಗಿದೆ