ಪಾಟ್ನಾ: ಕೇಂದ್ರ ಸರಕಾರದ ನೋಟು ನಿಷೇಧವನ್ನು ಕೆಲ ಗದ್ದಾರ್ ರಾಜಕೀಯ ಪಕ್ಷಗಳು ನಿರ್ಧರಿಸಿವೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪರೋಕ್ಷವಾಗಿ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.