ಜಾರ್ಖಂಡ್ ನ ದಿಯೋಘರ್ ನ ತ್ರಿಕೂಟ ಬೆಟ್ಟದಲ್ಲಿ ರೂಪ್ ವೇ ದುರಂತದ ರಕ್ಷಣಾ ಕಾರ್ಯ 40 ಗಂಟೆಗಳ ನಂತರ ಅಂತ್ಯಗೊಂಡಿದ್ದು, ಘಟನೆಯಲ್ಲಿ ಸಾವಿನ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ದಿಯೋಘರ್ ಬೆಟ್ಟದಲ್ಲಿ ಹಾಕಲಾಗಿರುವ ರೂಪ್ ವೇಯಲ್ಲಿ ಎರಡು ಕಾರ್ ಗಳ ನಡುವೆ ಡಿಕ್ಕಿ ಸಂಭವಿಸಿದ್ದರಿಂದ ಇಬ್ಬರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿದ್ದರು. ಹೆಲಿಕಾಫ್ಟರ್ ಮೂಲಕ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಘಟನೆ ಸಂಭವಿಸಿ 36 ಗಂಟೆ ಕಳೆದರೂ ಇನ್ನೂ 14