ನವದೆಹಲಿ: ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಡೇರಾ ಸಚ್ ಮುಖ್ಯಸ್ಥ ಬಾಬಾ ರಾಮ್ ರಹೀಂ ಸಿಂಗ್ ಇದೀಗ ಜೈಲಿನಲ್ಲೇ ದಿನಕ್ಕೆ 20 ರೂ. ಸಂಪಾದನೆ ಮಾಡುತ್ತಿದ್ದಾನೆ. ಅದೂ ತರಕಾರಿ ಬೆಳೆಯುವ ಮೂಲಕ.ಕಠಿಣ ಶಿಕ್ಷೆಗೊಳಗಾಗಿರುವ ಬಾಬಾಗೆ ಜೈಲಿನಲ್ಲಿ ಸಾಮಾನ್ಯ ಖೈದಿಗಳಿಗೆ ನೀಡುವಂತೆ ತೋಟದ ಕೆಲಸ ನೀಡಲಾಗಿದೆ. ಅದರಂತೆ ವೈಭವೋಪೇತ ಜೀವನ ನಡೆಸುತ್ತಿದ್ದ ಬಾಬಾ ಇದೀಗ ಜೈಲಿನ ತೋಟದಲ್ಲಿ ತರಕಾರಿ ಬೆಳೆಯಬೇಕಿದೆ.ದಿನಕ್ಕೆ 8 ಗಂಟೆ ದುಡಿಯುತ್ತಿರುವ ಬಾಬಾ ಇದಕ್ಕಾಗಿ 20 ರೂ. ಸಂಬಳ