ನವದೆಹಲಿ: ಬಾಬಾ ರಾಮ್ ರಹೀಂ ಸಿಂಗ್ ಕಾಮಕಾಂಡಗಳು ಒಂದೊಂದೇ ಬಹಿರಂಗವಾಗುತ್ತಿದೆ. ಆತನ ದತ್ತು ಪುತ್ರಿಯನ್ನೂ ಕಾಮತೃಷೆಗೆ ಬಳಸಿಕೊಂಡಿದ್ದ ಎಂಬ ಸ್ಪೋಟಕ ಮಾಹಿತಿಯನ್ನು ಅಳಿಯನೇ ಬಿಚ್ಚಿಟ್ಟಿದ್ದಾರೆ. ಬಾಬಾ ಮತ್ತು ಆತನ ದತ್ತು ಪುತ್ರಿ ಹನಿಪ್ರೀತ್ ಸಿಂಗ್ ನಡುವೆ ಇಂತಹದ್ದೊಂದು ಸಂಬಂಧವಿತ್ತು ಎನ್ನುವುದನ್ನು ಹನಿಪ್ರೀತ್ ಪತಿ ವಿಶ್ವಾಸ್ ಗುಪ್ತಾ ಬಹಿರಂಗಪಡಿಸಿದ್ದಾರೆ.ಬಾಬಾ ಬಂಗಲೆ ಗುಫಾದಲ್ಲಿ ಹನಿಪ್ರೀತ್ ಜತೆಗೆ ನಾನು ವಾಸವಿದ್ದೆ. ಒಂದು ದಿನ ಬಾಬಾ ರೂಂ ತೆರೆದಿತ್ತು. ಆಗ ನಾನು ಒಳಗೆ ಇಣುಕಿದಾಗ