ಕಿಸ್ಸಿಂಗ್ ಬಾಬಾ ಎಂದೇ ಜನಪ್ರಿಯಗೊಂಡಿರುವ ಈ ನಕಲಿ ಬಾಬಾನ ಬಳಿ ಆನಾರೋಗ್ಯ ಪೀಡಿತ, ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಜನರು ಬರುತ್ತಿದ್ದರು. ಆಗ ಈ ಬಾಬಾ ಅವರನ್ನು ಆಲಂಗಿಸಿ, ಚುಂಬಿಸುತ್ತಿದ್ದ. ಈ ರೀತಿ ಮಾಡುವುದರಿಂದ ನಿಮ್ಮ ಕಷ್ಟಗಳನ್ನೆಲ್ಲಾ ನಾನು ಪರಿಹರಿಸುತ್ತೇನೆ ಎಂದು ನಂಬಿಸುತ್ತಿದ್ದ. ನಿಮ್ಮ ಸಮಸ್ಯೆ, ಆರ್ಥಿಕ ಸಂಕಷ್ಟಗಳನ್ನೆಲ್ಲಾ ಪರಿಹರಿಸುತ್ತೇನೆ ಎಂದು ತನ್ನ ಬಳಿ ಬರುವ ಭಕ್ತರನ್ನು ಆಲಂಗಿಸಿ, ಚುಂಬಿಸುತ್ತಿದ್ದ ನಕಲಿ ಬಾಬಾನೊಬ್ಬ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.ಕಿಸ್ಸಿಂಗ್ ಬಾಬಾ