2022ರ ಜುಲೈ ಕೊನೆಯ ವಾರದಲ್ಲಿ ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಷೇರುಬೆಲೆ 38.55 ರೂ ಇತ್ತು. ಕೇವಲ 1 ವರ್ಷದೊಳಗಾಗಿ ಅದರ ಬೆಲೆ 200 ರೂ ಗಡಿದಾಟಿದೆ. ನಿನ್ನೆ ಜೂನ್ 29ರಂದು 197 ರೂ ಇದ್ದ ಅದರ ಬೆಲೆ ಇಂದು 204.20 ರೂ ಆಗಿದೆ.ಅಂದರೆ, ಅದರ ಬೆಲೆ ಒಂದು ವರ್ಷದಲ್ಲಿ ಶೇ. 429ರಷ್ಟು ಹೆಚ್ಚಾಗಿದೆ. ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಮುಖ್ಯಕಚೇರಿ ಹೊಂದಿರುವ ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್ ಸಂಸ್ಥೆ ಪಾಲಿಮರ್