Normal 0 false false false EN-US X-NONE X-NONE ನವದೆಹಲಿ : ಈ ಹಿಂದೆ ಚೀನಾವನ್ನು ಮಟ್ಟಹಾಕಲು ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್ ಮಾಡಿದ ಭಾರತ ಇದೀಗ ಚೀನಾದ ಮೇಲೆ ಮತ್ತೆ ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಚೀನಾ ಮೊಬೈಲ್ ಆ್ಯಪ್ ಗಳ ಮೂಲಕ ಮಾಹಿತಿ ಕದಿಯುತ್ತಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಚೀನಾದ 59 ಮೊಬೈಲ್ ಆ್ಯಪ್ ಗಳನ್ನು ಬ್ಯಾನ್ ಮಾಡಿತ್ತು. ಇದರಿಂದ ಚೀನಾದ ಆರ್ಥಿಕತೆಯ ಮೇಲೆ