ಥಾಣೆ : ಡಾಬಾದಲ್ಲಿ ಕೊಳಕು ಟಿಶ್ಯು ಇಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಹಕನನ್ನು ಮೂವರು ಕೆಲಸಗಾರರು ಸೇರಿ ಕೊಲೆ ಮಾಡಿದ ಘಟನೆ ಥಾಣೆಯಲ್ಲಿ ನಡೆದಿದೆ. ಗೆಳೆಯನ ಜೊತೆ ಡಾಬಾಗೆ ಬಂದ ವ್ಯಕ್ತಿ ಅಲ್ಲಿದ್ದ ಕೊಳಕು ಟಿಶ್ಯುಗಳನ್ನು ಕಂಡು ಕೆಲಸಗಾರನ ಮೇಲೆ ಕಿಡಿಕಾರಿದ್ದಾನೆ. ಇದರಿಂದ ಮೂವರು ಕೆಲಸಗಾರು ಹಾಗೂ ವ್ಯಕ್ತಿಯ ನಡುವೆ ಗಲಾಟೆ ನಡೆದು, ಕೆಲಸಗಾರನೊಬ್ಬ ಟೈಲ್ಸ್ ನಿಂದ ವ್ಯಕ್ತಿಯ ತಲೆಗೆ ಹೊಡೆದಿದ್ದಾನೆ. ಇದರ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ತಕ್ಷಣ