ಚೆನ್ನೈ: ಬದುಕಿದ್ದಾಗ ಜಯಲಲಿತಾ ಮತ್ತು ಕರುಣಾನಿಧಿ ಪರಸ್ಪರ ರಾಜಕೀಯವಾಗಿ ಕೆಸರೆರಚಾಟ ನಡೆಸಿಕೊಂಡೇ ಬಂದವರು. ವಿಪರ್ಯಾಸವೆಂದರೆ ಕರುಣಾನಿಧಿ ತೀರಿಕೊಂಡ ಮೇಲೂ ಈಗ ಜಯಲಲಿತಾ ಪಕ್ಷದೊಂದಿಗೆ ಗುದ್ದಾಟ ನಡೆಸಬೇಕಿದೆ.