ಡೆಹರಾಡೂನ್: 3 ವರ್ಷದ ಬಾಲೆಗೆ ಸಿಹಿತಿಂಡಿ ಕೊಡಿಸುವುದಾಗಿ ನಂಬಿಸಿ ಮನೆಗೆ ಕರೆತಂದು ಅತ್ಯಾಚಾರವೆಸಗಿದ ಹೇಯ ಘಟನೆ ಡೆಹರಾಡೂನ್ನ ದಾಲನ್ವಾಲಾ ಪಟ್ಟಣದಲ್ಲಿ ವರದಿಯಾಗಿದೆ.