ಈಗಿನ ಕಾಲದ ಹೆಣ್ಣುಮಕ್ಕಳು ಆಚೆ ಬರಬೇಕು ಅಂದರೆ ಮೇಕಪ್ ಇರಲೇ ಬೇಕು. ಹೊಟ್ಟೆಗೆ ಹಿಟ್ಟಿಲ್ಲ ಅಂದರೂ ಮುಖಕ್ಕೆ ಮೇಕಪ್ ಇರಲೇ ಬೇಕು ಅಂತಾರೆ ಈ ಫಾಸ್ಟ್ ಫುಡ್ ಜಮಾನದ ಯುವತಿಯರು. ಮೇಕಪ್ ಹಾಕದಿದ್ದರೆ ಹೊರಗೆ ಬರೋದಕ್ಕೂ ಹಿಂದೆ ಮುಂದು ನೋಡುತ್ತಾರೆ. ಆ ಮೇಕಪ್ ಹಾಕಲು 30 ರಿಂದ 40 ನಿಮಿಷ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲಿ ನವ ದಂಪತಿಯ ಬದುಕಲ್ಲಿ ಮೇಕಪ್ ವಿಲನ್ ಆಗಿಬಿಟ್ಟಿದೆ. ಅದು ಹೇಗೆ ಅಂತಿರಾ? ಮುಂದೆ