ದೆಹಲಿ : ಆಪರೇಶನ್ ಕಮಲದ ಹೆಸರಿನಲ್ಲಿ ಬಿಜೆಪಿಯವರು ಕೆಲವು ಶಾಸಕರನ್ನು ಬಲವಂತವಾಗಿ ಪೊಲೀಸರು, ಗೂಂಡಾಗಳಿಂದ ಬೆದರಿಸಿ ಕೂಡಿ ಹಾಕಿದ್ದಾರೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ. ಆಪರೇಶನ್ ಕಮಲ ಎಂಬುದನ್ನು ಯಾರು ನೋಡಿರಲಿಲ್ಲ. ಇದನ್ನು ಶುರು ಮಾಡಿದ್ದೇ ಕರ್ನಾಟಕದಲ್ಲಿ . ಆಪರೇಶನ್ ಕಮಲ ಮಾಡಿದ್ದೇ ಬಿಎಸ್ ಯಡಿಯೂರಪ್ಪ. ಆ ಮೂಲಕ ಕೆಲವು ಶಾಸಕರನ್ನು ಬಲವಂತವಾಗಿ ಪೊಲೀಸರು, ಗೂಂಡಾಗಳಿಂದ ಬೆದರಿಸಿ ಕೂಡಿ ಹಾಕಿದ್ದಾರೆ. ರಾಜಕೀಯವಾಗಿ ಮುಗಿಸುತ್ತೇವೆಂದು ಶಾಸಕರಿಗೆ ಬೆದರಿಕೆ ಹಾಕಿದ್ದಾರೆ ಎಂದು