ಡಿಸ್ಪೂರ್ : ಪ್ರೀತಿ ಕುರುಡು ಮತ್ತು ಪ್ರೀತಿಯಲ್ಲಿ ಯಾವುದೇ ಭೇದ-ಭಾವವಿರುವುದಿಲ್ಲ ಎಂದು ಹೇಳಲಾಗುತ್ತದೆ.ಇದಕ್ಕೆ ಸಾಕ್ಷಿ ಎಂಬಂತೆ ಅಸ್ಸಾಂ ಹುಡುಗಿಯೊಬ್ಬಳು ತನ್ನ ಪ್ರೀತಿಯನ್ನು ಸಾಬೀತು ಮಾಡಲು ದೊಡ್ಡ ಸಾಹಸವನ್ನೇ ಮಾಡಿದ್ದಾಳೆ. ತನ್ನ ಪ್ರಿಯಕರ ಹೆಚ್ಐವಿ ಸೋಂಕಿತ ಎಂದು ತಿಳಿದಿದ್ದರೂ, ಆತನ ರಕ್ತವನ್ನು ಇಂಜೆಕ್ಟ್ ಮಾಡಿಕೊಳ್ಳುವ ಮೂಲಕ ತನಗೂ ಹೆಚ್ಐವಿ ಬರುವಂತೆ ಮಾಡಿಕೊಂಡಿದ್ದಾಳೆ.ಹಜೋದಲ್ಲಿನ ಸತ್ಡೋಲಾದಲ್ಲಿರುವ ಎಚ್ಐವಿ ಪೀಡಿತ ಯುವಕ ಫೇಸ್ಬುಕ್ನಲ್ಲಿ ಪರಿಚಯವಾದ 15 ವರ್ಷದ ಹುಡುಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ದಿನೇ, ದಿನೇ