ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಶಕೀಲ್ ಸುದ್ದಿಚಾನೆಲ್ವೊಂದನ್ನು ಸಂಪರ್ಕಿಸಿ, ರಾಜನ್ 1993ರ ಮುಂಬೈ ಸರಣಿ ಸ್ಫೋಟದ ಆರೋಪಿಗಳ ಪೈಕಿ 6 ಜನರನ್ನು 1998-2001ರ ನಡುವೆ ಗುಂಡಿಕ್ಕಿ ಕೊಂದಿದ್ದಾನೆ. ರಾಜನ್ ಕೃತ್ಯವನ್ನು ಇದುವರೆಗೆ ತನಗೆ ಮರೆಯಲಾಗಿಲ್ಲ.