ಬಿಹಾರ್ ಸೈಬರ್ ಅಪರಾಧ ವಿಭಾಗದ ಪೊಲೀಸರು, ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿಗಳನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ. ಗ್ರಾಹಕರಿಗೆ ಹಗ್ ಮಿ ಎನ್ನುವ ಕೋಡ್ ಬಳಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇಂಟರ್ನೆಟ್ನಲ್ಲಿ ಮಕ್ಕಳು ಮತ್ತು ಸುಂದರವಾದ ಯುವತಿಯರ ಫೋಟೋಗಳನ್ನು ಹಾಕಿ ಸೆಕ್ಸ್ ರಾಕೆಟ್ ನಡೆಸುತ್ತಿದ್ದ 12 ಕ್ಕೂ ಹೆಚ್ಚು ಜನರ ಗ್ಯಾಂಗ್ನ್ನು ಪೊಲೀಸರು ಬಂಧಿಸಿದ್ದಾರೆ. ಬಿಗ್ ಡ್ಯಾಡಿ ಎನ್ನುವ ಕೋಡ್ ಹೆಸರನ್ನು ಹೊಂದಿದ್ದ ಪೊಲೀಸರ ತಂಡ,