ದೆಹಲಿ ಟೆಕ್ನಾಲಾಜೀಕಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗೆ ಜಾಗತಿಕ ದೈತ್ಯ ಸಂಸ್ಥೆ ಗೂಗಲ್ ವಾರ್ಷಿಕ ಅಂದಾಜು 1.27 ಕೋಟಿ ರೂಪಾಯಿ ವೇತನದ ಆಫರ್ ನೀಡಿದೆ . ಪ್ರತಿಭಾವಂತ್ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಭವಿಷ್ಯವನ್ನು ರೂಪಿಸುತ್ತಿದೆ ಎಂದು ಹೇಳಿದ್ದಾರೆ. ಕಕ್ಕರ್ ಪೋಷಕರು ದೆಹಲಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿದ್ದಾರೆ, ತಾಯಿ ರೀಟಾ ಕಕ್ಕರ್ ಕೆಮೆಸ್ಟ್ರಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ತಂದೆ ಸುಭಾಷ್ ಕಕ್ಕರ್ ಮ್ಯಾನೇಜ್ಮೆಂಟ್ ಸ್ಟಡೀಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೆಹಲಿ ಟೆಕ್ನಾಲಾಜೀಕಲ್ ವಿಶ್ವವಿದ್ಯಾಲಯದ ಅಂತಿಮ