ನವದೆಹಲಿ : ಹುಡುಗಿ ಹಾಗೂ ಆಕೆ ಸಹೋದರನೊಬ್ಬ ಲಿಫ್ಟ್ ಕೇಳುವ ನೆಪದಲ್ಲಿ ಯುವಕರನ್ನು ಅಪಹರಿಸಿ ಹತ್ಯೆಗೈದು ಅವರ ಬಳಿ ಇರುವ ಹಣವನ್ನು ದೋಚುತ್ತಿದ್ದ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.