ಹೈದರಾಬಾದ್ : ಇಂಟರ್ನ್ ಶಿಪ್ ಮಾಡಲೆಂದು ಬಂದ ಎಲ್.ಎಲ್.ಬಿ. ವಿದ್ಯಾರ್ಥಿನಿಯ ಮೇಲೆ ವಕೀಲನೊಬ್ಬ ಅತ್ಯಾಚಾರ ಎಸಗಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ರಾಮಾ ರಾವ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದ ವಕೀಲನಾಗಿದ್ದು, ಈತ ಹೈದರಾಬಾದ್ ನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದ. ವಿದ್ಯಾರ್ಥಿನಿಯೊಬ್ಬಳು ಇಂಟರ್ನ್ ಶಿಪ್ ಮಾಡಲೆಂದು ಈತನನ್ನು ಭೇಟಿಯಾಗಿದ್ದ ವೇಳೆ ಆಕೆಗೆ ತನ್ನ ವಿಸಿಟಿಂಗ್ ಕಾರ್ಡ್ ನೀಡಿ ಮತ್ತೊಮ್ಮೆ ಭೇಟಿ ಮಾಡುವಂತೆ ಹೇಳಿದ್ದಾನೆ. ಆಗ