ಚೆನ್ನೈ : ಅಮೆರಿಕ ಮೂಲದ ಮಹಿಳೆ ಯೊಬ್ಬಳು ಸೆಲ್ಫಿ ಫೋಟೋ ಡಿಲೀಟ್ ಮಾಡಲು ಒಪ್ಪದ ಪ್ರಿಯಕರರನ್ನು ಅಪಹರಿಸಿ, ಲೂಟಿ ಮಾಡಿಸಿದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.