ಜಾಮ್ ನಗರ : ಬಾಯ್ ಫ್ರೆಂಡ್ ಮದುವೆಯಾಗಲು ನಿರಾಕರಿಸಿದ್ದಕ್ಕೆ ನವಜಾತ ಶಿಶುವನ್ನು ಅಪಹರಿಸಿದ ಆತನಿಗೆ ಬ್ಲಾಕ್ ಮೇಲ್ ಮಾಡಲು ಮುಂದಾದ ವಿದ್ಯಾರ್ಥಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.