ಅಹಮದಾಬಾದ್ : ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅಹಮದಾಬಾದ್ ನ ಮಹಿಳೆಯೊಬ್ಬಳು ತನ್ನ ಕಾರನ್ನು ತಂಪಾಗಿಡಲು ಅದಕ್ಕೆ ಸಗಣೆ ಸಾರಿಸಿದ್ದು, ಇದರ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಹಮದಾಬಾದ್ ನಲ್ಲಿ ಉಷ್ಣಾಂಶವು 45 ಡಿಗ್ರಿಯಷ್ಟಿದ್ದು, ಇದರಿಂದ ತನ್ನ ಕಾರನ್ನು ರಕ್ಷಿಸಲು ಸೆಜಲ್ ಶಾ ಎಂಬವರು ಈ ರೀತಿ ಮಾಡಿದ್ದಾರೆ. ರೂಪೇಶ್ ಗೌರಾಂಗ್ ದಾಸ್ ಎಂಬವರು ಫೇಸ್ ಬುಕ್ ನಲ್ಲಿ ಈ ಫೋಟೊವನ್ನು ಶೇರ್ ಮಾಡಿ, ಸಗಣಿ ಬಳಸಿಕೊಂಡಿರುವ