ನವದೆಹಲಿ : ಈರುಳ್ಳಿ ಸಲಾಡ್ ಗಾಗಿ ಕಾರ್ಮಿಕನೊಬ್ಬ ಮತ್ತೊಬ್ಬ ಕಾರ್ಮಿಕನನ್ನು ಚಾಕುವಿನಿಂದ ಚುಚ್ಚಿ ಗಾಯಗೊಳಿಸಿದ ಘಟನೆ ದಕ್ಷಿಣ ದೆಹಲಿಯ ಫತೇಪುರ ಬೇರಿಯಲ್ಲಿ ನಡೆದಿದೆ. ದೆಹಲಿಯಲ್ಲಿ ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಆರೋಪಿ ಮತ್ತು ಸಂತ್ರಸ್ತ ಕಾರ್ಮಿಕರು ಗೋಡೌನ್ ಕೆಲಸಕ್ಕಾಗಿ ಫತೇಪುರ ಬೇರಿಯ ಫಾರ್ಮ್ ವೊಂದಕ್ಕೆ ಬಂದಿದ್ದಾರೆ. ಅಲ್ಲಿ ಈರುಳ್ಳಿ ಸಲಾಡ್ ವಿತರಣೆಯ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಆ ವೇಳೆ ಆರೋಪಿ ಕಾರ್ಮಿಕ ಸಂತ್ರಸ್ತನನ್ನು ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾನೆ.ಈ