ಪ್ರಧಾನಿ ಮೋದಿ ಮನೆ ಕಾವಲುಗಾರರ ಎದುರು ಚೌಕಿದಾರ್‌ ಎಂದರೆ ಏನೆನ್ನುತ್ತಾರಂತೆ ಗೊತ್ತಾ?

ನವದೆಹಲಿ, ಬುಧವಾರ, 1 ಮೇ 2019 (10:11 IST)

ಭೋಪಾಲ್ : ಪ್ರಧಾನಿ ನರೇಂದ್ರ ಮೋದಿ ನಿವಾಸವನ್ನು ಕಾಯುವ ಭದ್ರತಾ ಸಿಬ್ಬಂದಿಗಳು ಸಹ  'ಚೌಕಿದಾರ್‌ ಚೋರ್‌ ಹೈ' ಎನ್ನುತ್ತಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.ಮಧ್ಯಪ್ರದೇಶದ ವಿವಿಧೆಡೆ ಮಂಗಳವಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, 'ದೆಹಲಿಯ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಪ್ರಧಾನಿ ನಿವಾಸದ ಎದುರು ಹೋಗಿ ನೀವು ಸುಮ್ಮನೇ ಚೌಕಿದಾರ್‌ ಎಂದರೂ ಸಾಕು ಅಲ್ಲಿನ ಭದ್ರತಾ ಸಿಬ್ಬಂದಿ 'ಚೋರ್‌ ಹೈ' ಎಂದು ಪೂರ್ಣಗೊಳಿಸುತ್ತಾರೆ,' ಎಂದು ಹೇಳಿದ್ದಾರೆ.

 

ಲೋಕಸಭೆಗೆ ನಾಲ್ಕು ಹಂತದ ಚುನಾವಣೆ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿಗೆ ಸೋಲು ಖಚಿತ ಎನ್ನುವುದು ಮನವರಿಕೆಯಾಗಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಶತಃಸಿದ್ಧ. ಆ ನಂತರ ದೇಶದ ಯಾವ ರೈತನೂ ಸಾಲ ಕಟ್ಟಿಲ್ಲ ಎಂಬ ಕಾರಣದಿಂದ ಜೈಲುಪಾಲಾಗುವ ಸನ್ನಿವೇಶ ಇರುವುದಿಲ್ಲ, ಎಂದು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


 

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರತಿಪಕ್ಷಗಳು 'ಖಿಚಡಿ' ಸರಕಾರ ರಚಿಸಿ, ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ- ಪ್ರಧಾನಿ ಮೋದಿ ವ್ಯಂಗ್ಯ

ಲಖನೌ : ಪ್ರತಿಪಕ್ಷಗಳು 'ಖಿಚಡಿ' ಸರಕಾರ ರಚಿಸಿ, ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಪ್ರತಿಪಕ್ಷದ ...

news

ಮೈತ್ರಿ ಸರ್ಕಾರದ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷರು ಅಸಮಾಧಾನಗೊಂಡಿದ್ದೇಕೆ?

ಬೆಂಗಳೂರು : ರಾಜ್ಯದಲ್ಲಿ ಶಿಕ್ಷಣ ಸಚಿವರೇ ಇಲ್ಲದಿರುವುದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ...

news

ಭಾರತದಲ್ಲಿ ಬುರ್ಖಾ ನಿಷೇಧಿಸಲು ಪ್ರಧಾನಿ ಮೋದಿಗೆ ಸಲಹೆ

ನವದೆಹಲಿ: ಭಾರತದಲ್ಲಿ ಮುಸ್ಲಿಂ ಮಹಿಳೆಯರು ಸಾಂಪ್ರದಾಯಿಕವಾಗಿ ಧರಿಸುವ ಬುರ್ಖಾ ನಿಷೇಧಿಸಲು ಪ್ರಧಾನಿ ...

news

ಮಿನಿ ಸ್ಕರ್ಟ್ ಧರಿಸಿದ ಯುವತಿಯರನ್ನು ಕಂಡರೆ ರೇಪ್ ಮಾಡಿ ಎಂದು ಆರ್ಡರ್ ಮಾಡಿದ ಮಹಿಳೆ!

ನವದೆಹಲಿ: ಮೊಣಕಾಲು ಉದ್ದದ ಡ್ರೆಸ್ ಹಾಕೋದು ಇಂದಿನ ಯುವತಿಯರ ಫ್ಯಾಶನ್. ಆದರೆ ಈ ಫ್ಯಾಶನ್ ನ್ನು ...