ನಾರ್ಥ್ ಇಂಡಿಯಾ ಟೀನ್ ಕ್ವೀನ್ ಪ್ರಶಸ್ತಿ ಗೆದ್ದಿರುವ ಮಾಡೆಲ್ (ರೂಪದರ್ಶಿ) ಬಾಂದ್ರಾದ ಬಂದ್ಸ್ಟಾಂಡ್ ಬಳಿ ರಾತ್ರಿ 10.30 ಗಂಟೆಗೆ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿರುವಾಗ ಈ ಘಟನೆ ನಡೆದಿದೆ.